Mother teresa biography in kannada

ಮದರ್ ತೆರೇಸಾ ಜೀವನ ಚರಿತ್ರೆ | Mother Teresa life story in kannada

ಮದರ್‌ ತೆರೇಸಾ

ಮದರ್‌ ತೆರೇಸಾಸುಮಾರು ೪೫ ವರ್ಷಗಳಿಗೂ ಹೆಚ್ಚು ಕಾಲ ಇವರು ಬಡವರ, ರೋಗಿಗಳ, ಅನಾಥರ ಮತ್ತು ಮರಣ ಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡವರು. ೧೯೭೦ರ ವೇಳೆಗೆ ಇವರು ಒಬ್ಬ ಮಾನವತಾ ವಾದಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದರು. ಮದರ್‌ ತೆರೇಸಾ ಒಬ್ಬ ಮಹಾ ಮಾನವತಾವಾದಿಯಾಗಿ ಬಡವರ, ನಿರ್ಗತಿಕರ, ರೋಗಿಗಳ, ಅನಾಥರ, ವೃದ್ಧರ ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರಿಗೆ ವಿಶ್ವದ ಅತ್ಯುನ್ನತ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮದರ್ ತೆರೇಸಾರ ಸಂಕ್ಷಿಪ್ತ ಪರಿಚಯ

[ಬದಲಾಯಿಸಿ]

  • ಮದರ್‌ ತೆರೇಸಾ (೨೬ ಆಗಸ್ಟ್‌ ೧೯೧೦–-೫ ಸೆಪ್ಟೆಂಬರ್‌ ೧೯೯೭) ಅವರ ಮೊದಲ ಹೆಸರು ಆಞೆಜ ಗೊಂಜೆ ಬೊಯಾಜಿಉಟೆಂಪ್ಲೇಟು:Pron, ಅಲ್ಬೇನಿಯಾ[೨][೩] ದವರಾದ ಈ ರೋಮನ್‌ ಕ್ಯಾಥೊಲಿಕ್‌ನನ್‌‌ ಭಾರತದ ಪೌರತ್ವ[೪] ಪಡೆದಿದ್ದರು.
  • ಇವರು ೧೯೫೦ರಲ್ಲಿ ಮಿಷನರೀಸ್‌ ಆಫ್‌ ಚಾರಿಟಿ ಎಂಬ ಸ್ವಯಂ ಸೇವಾ ಸಂಘವನ್ನುಭಾರತದ ಕೋಲ್ಕೊತ್ತಾ(ಕಲ್ಕತ್ತಾ)ದಲ್ಲಿ ಸ್ಥಾಪಿಸಿದರು.

    ಮಿಷನರೀಷ್‌ ಆಫ್‌ ಚಾರಿಟೀಸ್‌ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಮೊದಲು ಭಾರತಾದ್ಯಂತ ವಿಸ್ತರಿಸಲು ಮಾರ್ಗದರ್ಶಿ ಯಾಗಿ, ನಂತರ ವಿಶ್ವದ ಇತರೆ ರಾಷ್ಟ್ರಗಳಿಗೂ ಸಂಸ್ಥೆಯ ಕಾರ್ಯಾಚರಣೆಯನ್ನು ವ್ಯಾಪಿಸುವಂತೆ ಮೇಲ್ವಿಚಾರಣೆ ನಡೆಸಿದರು.

  • ಸುಮಾರು ೪೫ ವರ್ಷಗಳಿಗೂ ಹೆಚ್ಚು ಕಾಲ ಇವರು ಮದರ್ ತೆರೇಸಾ ಜೀವನ ಚರಿತ್ರೆ | Mother Teresa life story in kannada FAWO